Monday, 31 August 2015

ಪ್ರಾಮಾಣಿಕರಾ ? ????

ಪ್ರಾಮಾಣಿಕರಾ ? ????
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಲ್ಲಿ ಕೋಟಿ ಕೋಟಿ ಆಸ್ತಿ ಹೇಗೆ ಬರುತ್ತೆ.
ಭಾರತ ದೇಶದ ಬಗ್ಗೆ, ಕರ್ನಾಟಕ ರಾಜ್ಯದ ಬಗ್ಗೆ, ಬೆಂಗಳೂರಿನ ಬಗ್ಗೆ
ನಿಜವಾಗಿಯೂ ಕಾಳಜಿ ಇದ್ದಿದ್ದೇ ಆದ್ರೆ
------------------------------------------------------------------------------------
ಎಲ್ಲಾ ರಾಜಕಾರಣಿಗಳು ಸ್ವಯಂ ನಿವೃತ್ತಿ ಘೋಷಿಸಿಕೊಂಡು ಸುಮ್ಮನಿದ್ದುಬಿಟ್ರೆ ಸಾಕು.
-----------------------------------------------------------------------------------
ಭಾರತ, ಕರ್ನಾಟಕ, ಬೆಂಗಳೂರು ಮುಖ್ಯವಾಗಿ ಅಮಾಯಕ ಭಾರತೀಯರು ಉಳಿಯುತ್ತಾರೆ.

ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಪೈಸೆ ""ಭ್ರಷ್ಟಾಚಾರದ ಹಣ ಮುಟ್ಟಿಲ್ಲ'' ಎಂದು
ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಿರುವ ರಾಜಕೀಯ ನಾಯಕರು ಆತ್ಮಸಾಕ್ಷಿಯಾಗಿ ಹೇಳುತ್ತಾರೆಯೇ ?
------------------------------------------------------------------------------------------
ಖಂಡಿತಾ ಹೇಳಲು ಸಾಧ್ಯವೇ ಇಲ್ಲ.
--------------------------------------------------------------------------------------------
ಯಾಕೆಂದರೆ ಭ್ರಷ್ಟಾಚಾರದ ಹೊಲಸಿನ-ವಾಸನೆ ಅವರನ್ನಂಟಿಕೊಂಡಿರುತ್ತೆ
ರಾಜು ಮೌರ್ಯ ದಾವಣಗೆರೆ

No comments:

Post a Comment